Haveri SP Yashoda Vantagodi- ಯುವ ಸ್ಫೂರ್ತಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ

ಹಾವೇರಿ ಎಸ್ಪಿ ಯಶೋದಾ ವಂಟಗೋಡಿ (Haveri SP Yashoda Vantagodi) ಅವರ ಕಾರ್ಯ ವೈಖರಿಗೆ ಜಿಲ್ಲೆಯ ಜನರ ಮನ ಸೆಳೆದಿದೆ. ಯುವಸ್ಫೂರ್ತಿಯಾಗಿರುವ ಅವರ ಹಿನ್ನಲೆ ಕೂಡ ಅಷ್ಟೇ ಮಾದರಿಯಾಗಿದೆ… ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನೇಮಕವಾದ ಕ್ಷಣದಿಂದಲೇ ಯಶೋದಾ ವಂಟಗೋಡಿ (Yashoda Vantagodi) ಅವರು ಜಿಲ್ಲೆಯ ಜನಮನ ಸೆಳೆದಿದ್ದಾರೆ. ಕೇವಲ ಐದಾರು ತಿಂಗಳ ಸೇವೆಯಲ್ಲೇ ತಮ್ಮ ದಕ್ಷತೆ, ಧೈರ್ಯ ಮತ್ತು ಸ್ಪಷ್ಟ ನಿರ್ಧಾರಗಳ ಮೂಲಕ ‘ಇವರು ವಿಭಿನ್ನ’ ಎಂಬ ಭಾವನೆ ಮೂಡಿಸಿದ್ದಾರೆ. ಎರಡು ವರ್ಷಗಳ ಕಾಲ … Read more

Free Sewing Machine- ಹಾವೇರಿ ಜಿಲ್ಲೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ಉಚಿತ ಹೊಲಿಗೆ ಯಂತ್ರ (Free Sewing Machine) ಸೇರಿದಂತೆ ವಿವಿಧ ಉಪಕರಣ ವಿತರಣೆ ಮಾಡಲು ಹಾವೇರಿ ಜಿಲ್ಲಾ ಪಂಚಾಯತಿ ಗ್ರಾಮೀಣ ಕೈಗಾರಿಕೆ ವಿಭಾಗದಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಾಸಿಸುವ ಕುಶಲಕರ್ಮಿ ಮಹಿಳೆಯರಿಗೆ ಸಂತಸದ ಸುದ್ದಿ. 2025-26ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ, ‘ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆ’ಯ ಮೂಲಕ ಉಚಿತ ಹೊಲಿಗೆ ಯಂತ್ರ ಸೇರಿ ವಿವಿಧ ಉಪಕರಣಗಳ ವಿತರಣೆಗೆ ಜಿಲ್ಲಾಡಳಿತ ಅರ್ಜಿ … Read more