Haveri SP Yashoda Vantagodi- ಯುವ ಸ್ಫೂರ್ತಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ
ಹಾವೇರಿ ಎಸ್ಪಿ ಯಶೋದಾ ವಂಟಗೋಡಿ (Haveri SP Yashoda Vantagodi) ಅವರ ಕಾರ್ಯ ವೈಖರಿಗೆ ಜಿಲ್ಲೆಯ ಜನರ ಮನ ಸೆಳೆದಿದೆ. ಯುವಸ್ಫೂರ್ತಿಯಾಗಿರುವ ಅವರ ಹಿನ್ನಲೆ ಕೂಡ ಅಷ್ಟೇ ಮಾದರಿಯಾಗಿದೆ… ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನೇಮಕವಾದ ಕ್ಷಣದಿಂದಲೇ ಯಶೋದಾ ವಂಟಗೋಡಿ (Yashoda Vantagodi) ಅವರು ಜಿಲ್ಲೆಯ ಜನಮನ ಸೆಳೆದಿದ್ದಾರೆ. ಕೇವಲ ಐದಾರು ತಿಂಗಳ ಸೇವೆಯಲ್ಲೇ ತಮ್ಮ ದಕ್ಷತೆ, ಧೈರ್ಯ ಮತ್ತು ಸ್ಪಷ್ಟ ನಿರ್ಧಾರಗಳ ಮೂಲಕ ‘ಇವರು ವಿಭಿನ್ನ’ ಎಂಬ ಭಾವನೆ ಮೂಡಿಸಿದ್ದಾರೆ. WhatsApp Group Join … Read more