Honge Krushi- ಹಾವೇರಿ ರೈತರಿಗೆ ವರದಾನವಾಗುವ ಹೊಂಗೆ ಕೃಷಿ | ರಾಣೇಬೆನ್ನೂರು ಹನುಮನಮಟ್ಟಿ ಜೈವಿಕ ಇಂಧನ ಕೇಂದ್ರದ ಮಾಹಿತಿ

ಹೊಲದ ಬದುವಿನಲ್ಲಿ ಹೊಂಗೆ ಬೆಳೆದು (Honge Krushi) ಅಧಿಕ ಆದಾಯ ಗಳಿಸಲು ರೈತರಿಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಹನುಮನಮಟ್ಟಿಯ ಜೈವಿಕ ಇಂಧನ ಕೇಂದ್ರ ಸುವರ್ಣಾವಕಾಶ ನೀಡಿದೆ… ಖುಷ್ಕಿ ವಾತಾವರಣದ ಪ್ರದೇಶಗಳಲ್ಲಿ ಬೇವು, ಹೊಂಗೆ (Pongamia) ಚೆನ್ನಾಗಿ ಬೆಳೆಯುತ್ತವೆ. ಇವುಗಳ ಬೀಜಕ್ಕೆ ಈಗ ಭಾರೀ ಡಿಮ್ಯಾಂಡ್ ಕುದುರುತ್ತಿದೆ. ಹೊಂಗೆ ಮತ್ತು ಬೇವಿನ ಬೀಜಗಳಿಂದ ಡಿಸೇಲ್, ಪೆಟ್ರೋಲ್‌ಗೆ ಪರ್ಯಾಯವಾಗಿ ಪರಿಸರಸ್ನೇಹಿ ಜೈವಿಕ ಇಂಧನ ತಯಾರಿಕೆ ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಂಗೆ ಬೇಸಾಯಕ್ಕೆ ಹೆಚ್ಚಿನ ಆದ್ಯತೆ … Read more