Haveri Three MLAs Secret Meeting- ಹಾವೇರಿ ಮೂವರು ಶಾಸಕರ ಡಿಕೆಶಿ ಭೇಟಿಯ ಹಕೀಕತ್ ಏನು? ಮಂತ್ರಿಗಿರಿಗಾಗಿ ಹಕ್ಕೊತ್ತಾಯ!
ಹಾವೇರಿ ಜಿಲ್ಲಾ ರಾಜಕೀಯದಲ್ಲಿ ಬಿರುಸಿನ ಚಲನೆ ಶುರುವಾಗಿದೆ. ಜಿಲ್ಲೆಯ ಮೂವರು ಶಾಸಕರು ದಿಢೀರ್ ಬೆಂಗಳೂರಿಗೆ ಹೋಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ರಾತ್ರೋ ರಾತ್ರಿ ಭೇಟಿಯಾಗಿರುವುದು (Haveri Three MLAs Secret Meeting) ಕುತೂಹಲ ಹೆಚ್ಚಿಸಿದೆ. ಈ ಕುರಿತ ವಿಶೇಷ ರಾಜಕೀಯ ವಿಶ್ಲೇಷಣೆ ಇಲ್ಲಿದೆ… ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯ ಎರಡೂವರೆ ವರ್ಷದ ಗಡಿ ದಾಟಿದೆ. ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗುದ್ದಾಟ ಶುರುವಾಗಿದೆ.ಜೊತೆಗೆ ಮಂತ್ರಿಸ್ಥಾನದ ಹಂಚಿಕೆ, ವಿಸ್ತರಣೆ ಹಾಗೂ ಜಿಲ್ಲಾವಾರು ಪ್ರತಿನಿಧಿತ್ವದ ಕುರಿತು ಪಕ್ಷದ ಒಳಗೆ … Read more