Haveri Hori Habba- ಹೋರಿ ಹಬ್ಬಕ್ಕೆ ಬ್ರೇಕ್ | ಬ್ಯಾನ್ ಆಗುತ್ತಾ ಕ್ರೇಜಿ ಹಬ್ಬ? | ಹಾವೇರಿ ಜಿಲ್ಲಾಡಳಿತದ ಷರತ್ತುಗಳೇನು?
ಹಾವೇರಿ ಜಿಲ್ಲೆಯ ಜನಪ್ರಿಯ ‘ಹೋರಿಹಬ್ಬ’ಕ್ಕೆ (Haveri Hori Habba) ಬ್ರೇಕ್ ಬೀಳುವ ಅಪಾಯ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… WhatsApp Group Join Now Telegram Group Join Now ಹಾವೇರಿ ಜಿಲ್ಲೆಯ ಪ್ರಸಿದ್ಧ ಪ್ರಾದೇಶಿಕ ಹಬ್ಬವಾಗಿರುವ ‘ಹೋರಿಹಬ್ಬ’ ಅಥವಾ ‘ಹಟ್ಟಿಹಬ್ಬ’ಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರತೀ ವರ್ಷ ದೀಪಾವಳಿಯಿಂದ ಆರಂಭವಾಗುವ ಹೋರಿ ಬೆದರಿಸುವ ಸ್ಪರ್ಧೆ ಅನೇಕ ಸಾವು-ನೋವಿಗೆ … Read more