Haveri SP Yashoda Vantagodi- ಯುವ ಸ್ಫೂರ್ತಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ

ಹಾವೇರಿ ಎಸ್ಪಿ ಯಶೋದಾ ವಂಟಗೋಡಿ (Haveri SP Yashoda Vantagodi) ಅವರ ಕಾರ್ಯ ವೈಖರಿಗೆ ಜಿಲ್ಲೆಯ ಜನರ ಮನ ಸೆಳೆದಿದೆ. ಯುವಸ್ಫೂರ್ತಿಯಾಗಿರುವ ಅವರ ಹಿನ್ನಲೆ ಕೂಡ ಅಷ್ಟೇ ಮಾದರಿಯಾಗಿದೆ… ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನೇಮಕವಾದ ಕ್ಷಣದಿಂದಲೇ ಯಶೋದಾ ವಂಟಗೋಡಿ (Yashoda Vantagodi) ಅವರು ಜಿಲ್ಲೆಯ ಜನಮನ ಸೆಳೆದಿದ್ದಾರೆ. ಕೇವಲ ಐದಾರು ತಿಂಗಳ ಸೇವೆಯಲ್ಲೇ ತಮ್ಮ ದಕ್ಷತೆ, ಧೈರ್ಯ ಮತ್ತು ಸ್ಪಷ್ಟ ನಿರ್ಧಾರಗಳ ಮೂಲಕ ‘ಇವರು ವಿಭಿನ್ನ’ ಎಂಬ ಭಾವನೆ ಮೂಡಿಸಿದ್ದಾರೆ. ಎರಡು ವರ್ಷಗಳ ಕಾಲ … Read more

Haveri Minister Candidate List- ಹಾವೇರಿ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಸದ್ಯದಲ್ಲಿಯೇ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಯಲಿದ್ದು; ಹಾವೇರಿ ಜಿಲ್ಲೆಯ ಶಾಸಕರ ಪೈಕಿ (Haveri Minister Candidate List) ಯಾರಿಗೆ ಒಲಿಯಲಿದೆ ಮಂತ್ರಿಭಾಗ್ಯ? ಎಂಬ ಕೌತುಕದ ಪ್ರಶ್ನೆ ಉದ್ಭವವಾಗಿದೆ. ಈ ಕುರಿತ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ… ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್‌ರಚನೆ ಹಾಗೂ ಅಧಿಕಾರ ಹಸ್ತಾಂತರದ ಚರ್ಚೆಗಳು ಬಿರುಸಾಗಿದೆ. ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಅನೇಕ ಶಾಸಕರು ಮಂತ್ರಿಗಿರಿಗಾಗಿ ಹಂಬಲಿಸತೊಡಗಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ಇದೀಗ ಹಿರಿ-ಕಿರಿಯ ಶಾಸಕರಲ್ಲಿ ಮಂತ್ರಿಗಿರಿ ಆಸೆ ಮತ್ತೆ ಚಿಗುರೊಡೆಯುತ್ತಿದೆ. ಪಕ್ಷನಿಷ್ಠೆ, ಹಿರಿತನ, ಜಾತಿ ಸಮೀಕರಣ, … Read more

Haveri Three MLAs Secret Meeting- ಹಾವೇರಿ ಮೂವರು ಶಾಸಕರ ಡಿಕೆಶಿ ಭೇಟಿಯ ಹಕೀಕತ್ ಏನು? ಮಂತ್ರಿಗಿರಿಗಾಗಿ ಹಕ್ಕೊತ್ತಾಯ!

ಹಾವೇರಿ ಜಿಲ್ಲಾ ರಾಜಕೀಯದಲ್ಲಿ ಬಿರುಸಿನ ಚಲನೆ ಶುರುವಾಗಿದೆ. ಜಿಲ್ಲೆಯ ಮೂವರು ಶಾಸಕರು ದಿಢೀರ್ ಬೆಂಗಳೂರಿಗೆ ಹೋಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ರಾತ್ರೋ ರಾತ್ರಿ ಭೇಟಿಯಾಗಿರುವುದು (Haveri Three MLAs Secret Meeting) ಕುತೂಹಲ ಹೆಚ್ಚಿಸಿದೆ. ಈ ಕುರಿತ ವಿಶೇಷ ರಾಜಕೀಯ ವಿಶ್ಲೇಷಣೆ ಇಲ್ಲಿದೆ… ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯ ಎರಡೂವರೆ ವರ್ಷದ ಗಡಿ ದಾಟಿದೆ. ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗುದ್ದಾಟ ಶುರುವಾಗಿದೆ.ಜೊತೆಗೆ ಮಂತ್ರಿಸ್ಥಾನದ ಹಂಚಿಕೆ, ವಿಸ್ತರಣೆ ಹಾಗೂ ಜಿಲ್ಲಾವಾರು ಪ್ರತಿನಿಧಿತ್ವದ ಕುರಿತು ಪಕ್ಷದ ಒಳಗೆ … Read more