About Us

Spread the love

ಇದು ಹಾವೇರಿ ಜಿಲ್ಲೆಯ ಜನರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಾಹಿತಿ ಜಾಲತಾಣ.

ಇಲ್ಲಿ ಸಂಪೂರ್ಣವಾಗಿ ನಿಖರ, ಅಧಿಕೃತ, ಪ್ರಮಾಣೀಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುತ್ತದೆ. ಇಲ್ಲಿಯ ಪ್ರತಿಯೊಂದು ಮಾಹಿತಿಯೂ ನಿಖರವಾಗಿರಲಿ, ಸುಲಭವಾಗಿರಲಿ ಹಾಗೂ ಜವಾಬ್ದಾರಿಯುತವಾಗಿರಲಿ ಎಂಬುವುದು ನಮ್ಮ ಪ್ರಮುಖ ಆಶಯ.

ನಿಮಗೆ ಯಾವುದೇ ರೀತಿಯ ಅನುಮಾನಗಳಿದ್ದರೆ ಅಥವಾ ಹೆಚ್ಚಿನ ಸಲಹೆ ನೀಡಲು ಬಯಸಿದ್ದರೆ, ನೀವು ನಮಗೆ ಇಮೇಲ್: haveripage@gmail.com ಮೂಲಕ ಸಂಪರ್ಕಿಸಬಹುದು.

ನಾವು ಪ್ರತಿಯೊಂದು ಸಲಹೆ, ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಹಾಗೂ ಸಾಧ್ಯವಾದಷ್ಟು ನಿಮಗೆ ಬೇಗ ಸ್ಪಂದಿಸಲು ಬದ್ಧರಾಗಿದ್ದೇವೆ.

ಧನ್ಯವಾದಗಳು…

  • ಮಾಲತೇಶ್ ಮಾಳಮ್ಮನವರ್, ಸಂಪಾದಕರು

Spread the love